Ninnindale

Lyrics
ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ (Ninnindale ninnindale Kanasondu shuruvaagide Ninnindale ninnindale Manasindu kunidaadide) ಈ ಎದೆಯಲ್ಲಿ ಸಿಹಿಯಾದ ಕೋಲಾಹಲಾ ನನ್ನೆದುರಲ್ಲೇ ನೀ ಹೀಗೆ ಬಂದಾಗಲೇ ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ ನಾ ನಿಂತಲ್ಲೇ ಹಾಳಾದೆ ನಿನ್ನಿಂದಲೇ (E edeyalli sihiyada kolahala Nanneduralli ne hege bandaagale Ninna tutiyalli naguvaaguva hambala Na nintalle haalade ninnindale) ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ (Ninnindale ninnindale Kanasondu shuruvaagide Ninnindale ninnindale Manasindu kunidaadide) ಇರುಳಲ್ಲಿ ಜ್ವರದಂತೆ ಕಾಡಿ ಈಗಾ ಹಾಯಾಗಿ ನಿಂತಿರುವೆ ಸರಿ ಏನು ಬೇಕಂತಲೇ ಮಾಡಿ ಏನೋ ಮೋಡಿ ಇನ್ನೆಲ್ಲೋ ನೋಡುವ ಪರಿ ಏನು (Irulalli jvaradante kaadi eega Haayaagi nintiruva sariyenu Bekantale maadi yeno modi Innello noduva pariyenu) ಈ ಮಾಯೆಗೆ ಈ ಮರುಳಿಗೆ ನಿನ್ನಿಂದ ಕಳೆ ಬಂದಿದೆ ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ (E maayege e marulige Ninninda kale bandide Ninnindale ninnindale Kanasondu shuruvaagide) ಹೋದಲ್ಲಿ ಬಂದಲ್ಲಿ ಎಲ್ಲಾ ನಿನ್ನ ಸೊಂಪಾದ ಚೆಲುವಿನ ಗುಣಗಾನ ಕೇದಿಗೆ ಗರಿಯಂಥ ನಿನ್ನ ನೋಟಾ ನನಗೇನೋ ಅಂದಂತೆ ಅನುಮಾನ (Hodalli bandalli yella ninna Sompada cheluvina gunagaana Kedige gariyantha ninna nota Nanageno andante anumaana) ಕಣ್ಣಿಂದಲೇ ಸದ್ದಿಲ್ಲದೆ ಮುದ್ದಾದ ಕರೆ ಬಂದಿದೆ ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ (Kannindale saddillade Muddaada kare bandide Ninnindale ninnindale Kanasondu shuruvaagide) ಈ ಎದೆಯಲ್ಲಿ ಸಿಹಿಯಾದ ಕೋಲಾಹಲಾ ನನ್ನೆದುರಲ್ಲೇ ನೀ ಹೀಗೆ ಬಂದಾಗಲೇ ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ ನಾ ನಿಂತಲ್ಲೇ ಹಾಳಾದೆ ನಿನ್ನಿಂದಲೇ (E edeyalli sihiyada kolahala Nanneduralli ne hege bandaagale Ninna tutiyalli naguvaaguva hambala Na nintalle haalade ninnindale) ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ (Ninnindale ninnindale Kanasondu shuruvaagide Ninnindale ninnindale Manasindu kunidaadide)
Rate this song
0/5.0 - 0 Ratings
Loading comments...
Credits
- Writers
- Jayant Kaikini