Anisuthide Yaako Indu

Album cover art for "Anisuthide Yaako Indu" by Sonu Nigam

Sonu Nigam - Pop

Anisuthide Yaako Indu

10.3K Plays

View ArtistView Album

Lyrics

Language:

ಅನಿಸುತಿದೆ ಯಾಕೋ ಇಂದು, ನೀನೇನೆ ನನ್ನವಳೆಂದು ಮಾಯದ ಲೋಕದಿಂದ, ನನಗಾಗಿ ಬಂದವಲೆಂದು ಆಹಾ ಎಂತ ಮಧುರ ಯಾತನೆ ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೇ ಅನಿಸುತಿದೆ ಯಕೋ ಇಂದು (Anisuthide yaako indu, Neeneyne nannavalindu Maayadaa lokadinda Nanagaage bandavalindu Aahaa yentha madhura yaathane Kollu hudugi omme nanna, haage summanay Anisuthide yaako indu) ಸುರಿಯುವ ಸೋನೆಯು ಸೂಸಿದೆ ನಿನ್ನದೇ ಪರಿಮಳ ಇನ್ಯಾರ ಕನಸಲೂ ನೀನು ಹೋದರೆ ತಳಮಳ ಪೂರ್ಣ ಚಂದಿರ ರಜ ಹಾಕಿದ ನಿನ್ನಯ ಮೊಗವನು ಕಂಡ ಕ್ಷಣ ನಾ ಖೈದಿ ನೀನೇ ಸೆರೆಮನೆ ತಬ್ಬಿ ನನ್ನ ಅಪ್ಪಿಕೋ ಒಮ್ಮೆ ಹಾಗೆ ಸುಮ್ಮನೇ ಅನಿಸುತಿದೆ ಯಾಕೋ ಇಂದು (Suriyuva soneyu sooside ninnade parimala Innyara kanasulu neenu hodare talamala Poorna chandira rajaa haakida Ninnaya mogavanu kanda kshanaa… Naa khaidi neeney seremane Tabbi nanna appiko omme…haage summanay Anisuthide yaako indu) ತುಟಿಗಳ ಹೂವಲಿ ಆಡದ ಮಾತಿನ ಸಿಹಿ ಇದೆ ಮನಸಿನ ಪುಟದಲೀ ಕೇವಲ ನಿನ್ನದೇ ಸಹಿ ಇದೆ ಹಣೆಯಲಿ ಬರೆಯದ ನಿನ್ನ ಹೆಸರ ಹೃದಯದಿ ನಾನೇ ಕೊರೆದಿರುವೆ ನಿನಗುಂಟೆ ಇದರ ಕಲ್ಪನೇ ನನ್ನ ಹೆಸರ ಕೂಗೇ ಒಮ್ಮೆ ಹಾಗೆ ಸುಮ್ಮನೇ (Tutigala hoovali aadada maathina sihiyide Manasina putadali kevala ninnade sahiyide Haneyali bareyada ninna hesara Hrudayadi naane korediruve Ninagunte idara kalpane Nanna hesara kooge omme… haage summanay) ಅನಿಸುತಿದೆ ಯಾಕೋ ಇಂದು (Anisuthide yaako indu) ನೀನೇನೆ ನನ್ನವಳೆಂದು (Neeneyne nannavalindu) ಮಾಯದ ಲೋಕದಿಂದ ನನಗಾಗಿ ಬಂದವಳೆಂದು ಆಹಾ ಎಂತ ಮಧುರ ಯಾತನೆ ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೇ ಅನಿಸುತಿದೆ ಯಕೋ ಇಂದು (Maayadaa lokadinda Nanagaage bandavalindu Aahaa yentha madhura yaathane Kollu hudugi omme nanna, haage summanay Anisuthide yaako indu)

Rate this song

Rate this song

0/5.0 - 0 Ratings

5
0.0% (0)
4
0.0% (0)
3
0.0% (0)
2
0.0% (0)
1
0.0% (0)

Loading comments...

Credits

Writers
  • Jayant Kaikini