Sheela O My Sheela

Lyrics
ಹೋ...... ಲಲಲಾಲ ಲಾ....ಅಹಾ ..ಹಾ.ಹ...ಹ ಶೀಲಾ.... ಓ ಮೈ ಶೀಲಾ... ಶೀಲಾ... ಓ ಮೈ ಶೀಲಾ... ಶೀಲಾ... ಓ ಮೈ ಶೀಲಾ... ಶೀಲಾ... ಯಾಯಾಯ... ಓ ಮೈ ಶೀಲಾ... ನೀನು ನನ್ನವಳು ನಾನು ನಿನ್ನವನು ಪ್ರೇಮ ನಮ್ಮೂಸಿರು ಎಂದೆಂದಿಗೂ... ಶೀಲಾ... ಓ ಮೈ ಶೀಲಾ... ಶೀಲಾ... ಯಾಯಾಯ ಓ ಮೈ ಶೀಲಾ.. ******* ಈ ಕಂಗಳ... ಹೂ ಬಾಣಕೆ.. ಈ ಹೂನಗೆ.. ಸೌಂದರ್ಯಕೆ.. ಈ ಮೌನದ .. ಸಂಗೀತಕೆ.. ನೀ ತೋರಿದ.. ಈ ಸ್ನೇಹಕೆ.. ಎಂದೂ ಜೊತೆ ಇರುವೆ.. ಎಂದೂ ಸುಖ ತರುವೆ.. ನನ್ನೇ ನಾ ಕೊಡುವೆ.. ಬಂಗಾರಿಯೇ.. ಶೀಲಾ... ಓ ಮೈ ಶೀಲಾ.. ಶೀಲಾ... ಯಾಯಾಯ ಓ ಮೈ ಶೀಲಾ.. ******* ನಾ ನೋಡಿದ.. ಕಾಡೆಲ್ಲವೂ.. ಏನಾಯಿತು.. ನಾ ಕಾಣೆನು.. ಈ ನಾಡಿಗೆ.. ಹೀಗೇತಕೆ ನೀ ಕೂಗಿದೆ ಓ ನಲ್ಲನೇ ಕಾಡು ನಮಗೇಕೆ ನಾಡು ನಮಗೇಕೆ.. ಪ್ರೇಮಲೋಕಕೆ ಬಾ.. ಸಿಂಗಾರಿಯೇ.. ಶೀಲಾ... ಯಾಯ ಓ ಮೈ ಶೀಲಾ.. ಶೀಲಾ... ಯಾಯಾಯ ಓ ಮೈ ಶೀಲಾ.. ******* ಬೇರೇನನು ನಾ ಕೇಳೆನು ಇನ್ನೇನನು ನಾ ನೋಡೆನು ಎಂದೆಂದಿಗೂ.. ನೀ ಹೀಗೆಯೇ.. ನನ್ನಾಸೆಯ ಹೂವಾಗಿರು.. ನಿನ್ನ ಆಸೆಗಳೇ.. ನನ್ನ ಆಸೆಗಳು.. ನಿನ್ನ ಸಂತೋಷವೇ ಆನಂದವು.. ಡಾರ್ಲಿಂಗ್... ಯಾಯ ಓ ಮೈ ಡಾರ್ಲಿಂಗ್.. ಡಾರ್ಲಿಂಗ್... ಯಾಯಾಯ ಓ ಮೈ ಡಾರ್ಲಿಂಗ್.. ಶೀಲಾ... ಯಾಯ.. ಓ ಮೈ ಶೀಲಾ.. ಶೀಲಾ... ಯಾಯಾಯ ಓ ಮೈ ಶೀಲಾ.. ಡಾರ್ಲಿಂಗ್... ಯಾ....ಯ.. ಓ ಮೈ ಡಾರ್ಲಿಂಗ್.. ಡಾರ್ಲಿಂಗ್ ಯಾಯಾಯ ಓ ಮೈ ಡಾರ್ಲಿಂಗ್ ****
Rate this song
0/5.0 - 0 Ratings
Loading comments...
Credits
- Writers
- Bappi Lahiri
- Chi Udayashankar